ಚುಟುಕುಗಳು!

ದಾರಿ!

ಹೃದಯದಲ್ಲೆಲ್ಲೊ
ಕಳೆದು ಹೋದ
ಖುಷಿಗಳಿಗೆ,
ಕಂಬನಿಗಳು
ದಾರಿ
ಮಾಡಿಕೊಟ್ಟಿವೆ!


ಬದುಕು,ಮದ್ಯ,ಸಾವು,ಮತ್ತು..

ಬದುಕು
ಮತ್ತು
ಸಾವಿನ
'ಮದ್ಯ'
ಇರುವುದು
'ಮತ್ತು'!

'ಮತ್ತು'
ಮತ್ತೂ
'ಮದ್ಯ'
ಹೆಚ್ಚಿದಷ್ಟೂ
ಬದುಕಿನ
ಮದ್ಯ
ಉಳಿವುದು
ಸಾವು!

Comments

Popular posts from this blog

ಮಣ್ಣಿನ ಮದ